Bank of Baroda Latest Vacancy out:2700 Posts
ಒಂದು ನ್ಯಾಷನಲ್ ಬ್ಯಾಂಕ್ ನಲ್ಲಿ ಉದ್ಯೋಗ ಮಾಡುಲು ಆಸೆ ಪಡುವ ಅಭ್ಯರ್ಥಿಗಳೆ, ಬ್ಯಾಂಕ್ ಆಫ್ ಬರೋಡಾ ಕಡೆಯಿಂದ ಅಪ್ರೆಂಟಿಸ್ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ, ತಾವು ಆದಷ್ಟು ಬೇಗ ಪೂರ್ತಿ ಓದಿ, ಅರ್ಜಿಯನ್ನು ಸಲ್ಲಿಸಿ…..
Bank of Baroda Vacancy 2025 ಪ್ರಮುಖ ದಿನಾಂಕಗಳು:
| ಪ್ರಾರಂಭ ದಿನಾಂಕ | 11-11-2025 |
| ಕೊನೆಯ ದಿನಾಂಕ | 01-12-2025 |
| ಒಟ್ಟು ಹುದ್ದೆಗಳು | 1700 |
| ಶುಲ್ಕ ಪಾವತಿ | GEN/OBC/EWS-800/- PWDB-400/- SC/ST-Nill |
| ಪರೀಕ್ಷೆ ದಿನಾಂಕ | Notify Later |
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ ಯಾವುದಾದರೂ ಒಂದು ವಿಷಯದಲ್ಲಿ ಪದವಿ (Graduation) ಪಡೆದಿರಬೇಕು, ಅಥವಾ ಇದಕ್ಕೆ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಒಟ್ಟು ಹುದ್ದೆಗಳು:
| Name of State | No.of Seats |
| Andhra Pradesh | 38 |
| Assam | 21 |
| Bihar | 47 |
| Chattisgarh | 12 |
| Chandigarh | 48 |
| Dadra And Nagar Hawell | 5 |
| Delhi | 119 |
| Goa | 10 |
| Gujrat | 400 |
| Haryana | 36 |
| Jammu Kashmir | 5 |
| Jharkand | 15 |
| Karnataka | 440 |
| Kerala | 52 |
| Madhya Pradesh | 56 |
| Maharastra | 297 |
| Manipur | 2 |
| Mizoram | 5 |
| Odissa | 29 |
| Poducherry | 6 |
| Punjab | 96 |
| Rajastan | 215 |
| Tamilnadu | 159 |
| Telangana | 154 |
| UttarPradesh | 307 |
| Uttarkand | 22 |
| West Bengal | 104 |
| TOTAL | 2700 |
ವಯೋಮಿತಿ:
ನಿಮ್ಮ ವಯೋಮಿತಿಯನ್ನು 01.11.2025 ರವರೆಗೆ ಪರಿಗಣಿಸಲೆಗಿದ್ದು
| ಕನಿಷ್ಟ | 20 ವರ್ಷ |
| ಗರಿಷ್ಟ | 28 ವರ್ಷ |
ಇದರ ಜೊತೆಗೆ ವಯೋಮಿತಿ ಸಡಿಲಿಕೆ ಸಹ ಇರುತ್ತದೆ. SC/ST-05 ವರ್ಷ,GEN/OBC/EWS-03ವರ್ಷ ಮತ್ತುPWDB-10ವರ್ಷ ಇರುತ್ತದೆ.
ವೇತನ:
ಬ್ಯಾಂಕ್ ಆಪ್ ಬರೋಡ ಈ ಹುದ್ದೆಗಳು ಅಪ್ರೆಂಟಿಸ್ ಹುದ್ದೆಗಳಾಗಿದ್ದು ಇದರ ಮಾಸಿಕ ವೇತನ 12,000/- to 15,000/- ರಾಗಿರುತ್ತದೆ.
ಆಯ್ಕೆ ವಿದಾನ:
ಬ್ಯಾಂಕ್ ಆಪ್ ಬರೋಡ ಅಪ್ರೆಂಟಿಸ್ ಹುದ್ದೆಗಳು ಇದು ಕೇವಲ ಒಂದು ವರ್ಷಕ್ಕೆ ಮಾತ್ರ ತಮನ್ನ ಆಯ್ಕೆ ಮಾಡಿ ನಂತರ ಇದಕ್ಕೆ ಸಂಬಂದಪಟ್ಟಂತಹ ಸರ್ಟಿಪಿಕೇಟ್ ನೀಡಲಾಗುತ್ತದೆ.ಸಾಮಾನ್ಯವಗಿ ನಿಮ್ಮ ಆಯ್ಕೆವನ್ನು ಸುಮಾರು ನಾಲ್ಕು ಹಂತಗಳಲ್ಲಿ ಮಾಡಲಾಗುತ್ತದೆ.
| ONLINE EXAM |
| LANGUAGE PROFICIENCY TEST(ಸ್ಥಳೀಯ ಭಾಷಾ ಪರೀಕ್ಷೆ) |
| DOCUMENT/MEDICAL |
| FINEL MERIT LIST |
1.ONLINE EXAM(ಆನ್ಲೈನ್ ಪರೀಕ್ಷೆ)
ಈ ಆನ್ಲೈನ್ ಪರೀಕ್ಷೆಯು ಮುಖ್ಯವಾಗಿ ಹಿಂದಿ ಅಥಾವ ಇಂಗ್ಲೀಷ್ ಭಾಷೆಯಲ್ಲಿ ನಡುಯುತ್ತದೆ,ತಾವು ಇದರಲ್ಲಿಒಂದು ಭಾಷೆಯನ್ನು ಆಯ್ಕೆ ಮಾಡುಕೊಳ್ಳಬಹುದು.
| SYLLABUS | NO.OF QUESTIONS | NO.OF MARKS |
| General/Finanicial Awareness | 25 | 25 |
| Reasoning | 25 | 25 |
| Computer Knowledge | 25 | 25 |
| General English | 25 | 25 |
ಒಟ್ಟು 100 ಪ್ರಶ್ನೆಗಳು ಮತ್ತು100 ಅಂಕಗಳಿಗೆ ಈ ಪರೀಕ್ಷೆ ನಡೆಯುತ್ತದೆ,ಇದರಲ್ಲಿ ಯಾವುದೇ ನೆಗಟಿವ್ ಅಂಕಗಳು ಇರುವುದಿಲ್ಲ.
LANGUAGE PROFICIENCY TEST(ಸ್ಥಳೀಯ ಭಾಷಾ ಪರೀಕ್ಷೆ)
ಈ ಪರೀಕ್ಷೆಯು ಅರ್ಹತಾ ಸ್ವರೂಪದ ಪರೀಕ್ಷೆವಾಗುದ್ದು ಇದರಲ್ಲಿ ಪಡುಯವ ಅಂಕಗಳು ಅಂತಿಮ ಪರೀಕ್ಷೆಗೆ ಸೇರಿಸುವುದಿಲ್ಲ.ಆದರರ ಈ ಪರೀಕ್ಷೆಯೂ ಸ್ಥಳಿಯ ಭಾಷೆಯು ಗೊತ್ತಿರಬೇಕು.ಉದಾಹರಣೆಗೆ ಕರ್ನಾಟಕ ಅಭ್ಯರ್ಥಿಗಳು ಕನ್ನಡ ಭಾಷೆ ಗೊತ್ತಿರಬೇಕು.
DOCUMENT/MEDICAL
Printout of Online Test Call Letter,Printpout of Online Application,Pfoof of DOB,Photo Identity Proof,Education Certificate,Caste Certificate,Disability Certificate,Bank Passbook,Photograph and Signature ಇಷ್ಟೇಲ್ಲಾ ದಾಖಲೆಗಳು ತಮ್ಮ ಬಳಿ ಇರಬೇಕಾಗುತ್ತದೆ.ಹಾಗು ವೈದ್ಯಕೀಯ ಪರೀಕ್ಷೆ ಸಹ ಮಾಡಲಾಗುತ್ತದೆ.ಇದರಲ್ಲಿ ಉತ್ತಿರ್ಣವಾದ ಅಭ್ಯರ್ಥಿಗಳು ಅಂತಿಮ ಪಟ್ಟಯಲ್ಲಿ ನೇಮಕ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
- ಅಭ್ಯರ್ಥಿಗಳು ಮೊದಲು https://www.apprenticeshipindia.gov.in (NAPS) ಅಥವಾ https://nats.education.gov.in (NATS) ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಬ್ಯಾಂಕ್ ಆಫ್ ಬರೋಡಾ ಅಧಿಕೃತ ವೆಬ್‌ಸೈಟ್👉 https://bankofbaroda.in
ನಲ್ಲಿ “Career → Current Opportunities” ವಿಭಾಗದಲ್ಲಿ Apprenticeship Application ಆಯ್ಕೆಮಾಡಿ.ಆನ್‌ಲೈನ್ (Online) ಅರ್ಜಿ ಸಲ್ಲಿಸಬೇಕು. - ಅರ್ಜಿಯಲ್ಲಿ ವೈಯಕ್ತಿಕ ಮಾಹಿತಿ, ವಿದ್ಯಾರ್ಹತೆ, ರಾಜ್ಯ ಆಯ್ಕೆ ಮೊದಲಾದ ವಿವರಗಳನ್ನು ನೀಡಿ.ಹಾಗೆಯೇ ಮೂರು ತರಬೇತಿ ಸ್ಥಳಗಳ ಆದ್ಯತೆಯನ್ನು ಆಯ್ಕೆಮಾಡಿ.
- ಕೊನೆಯದಾಗಿ ಅರ್ಜಿ ಶುಲ್ಕ ಪಾವತಿಸಿದ ನಂತರ Final Application ಡೌನ್‌ಲೋಡ್ ಮಾಡಿಕೊಂಡು ಇಟ್ಟುಕೊಳ್ಳಿ.
| DOWNLOAD NOTIFICATON | CLICK HERE |
| OFFICIAL WEBSITE | CLICK HERE |
| JOIN TELEGRAM CHANNEL | CLICK HERE |
| JION WHATSAP GROUP | CLICK HERE |
🔔 ಮುಖ್ಯ ಅಂಶಗಳು:
ಅರ್ಜಿಯನ್ನು ಕೇವಲ ಒಂದೇ ಬಾರಿ ಸಲ್ಲಿಸಲು ಅವಕಾಶ.
ತಪ್ಪು ಮಾಹಿತಿ ನೀಡಿದರೆ ತರಬೇತಿ ರದ್ದುಪಡಿಸಲಾಗುತ್ತದೆ.
ಬ್ಯಾಂಕ್‌ನ ನಿರ್ಧಾರ ಅಂತಿಮವಾಗಿರುತ್ತದೆ.
ತರಬೇತಿ ಅವಧಿ (Duration of Training):
12 ತಿಂಗಳುಗಳು (ಒಂದು ವರ್ಷ)
ಈ ಹುದ್ದೆ ಬ್ಯಾಂಕ್‌ನ ಖಾಯಂ ಹುದ್ದೆ ಅಲ್ಲ.ಈ ಉದ್ಯೋಗದ ಮಾಹಿತಿ ನಿಮ್ಮ ಸ್ನೇಹಿತರು / ಅಕ್ಕ ಪಕ್ಕದವರಿಗೆ ಉಪಯೋಗ ಪಡೆಯಬಹುದು, ಅದಕ್ಕಾಗಿ ತಮ್ಮ ವಾಟ್ಸಪ್ ಅಥವಾ ಇತರ ಜಾಲತಾಣ ಮಾಧ್ಯಮಗಳಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ. ಹಾಗೇ ಎಲ್ಲಾ ರೀತಿಯ ಉದ್ಯೋಗದ ಮಾಹಿತಿಯನ್ನು ಸರಿಯಾದ ಸಮಯಕ್ಕೆ ಅತಿ ಶೀಘ್ರವಾಗಿ ಪಡೆಯಲು ನಮ್ಮ Readinkannada.com ವೆಬ್ ಸೈಟ್ ಅನ್ನು ನಿರಂತರವಾಗಿ Follow ಮಾಡಿ…. ಧನ್ಯವಾದಗಳು…….