ಗುಪ್ತಚರ ಇಲಾಖೆ ನೇಮಕಾತಿ 2025:Intelligent Bureau MTS Recruitment 2025

Intelligent Bureau 362 Posts detail Vacancy Details:

ಭಾರತದ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಆಸೆ ಪಡುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಏನೆಂದರೆ ಗುಪ್ತಚರ ಇಲಾಖೆಯಲ್ಲಿ ಸುಮಾರು 362 MTS (Multi tasking staff) ‘ಗ್ರೂಪ್ ಸಿ’ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಕೆಳಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಪೂರ್ತಿಯಾಗಿ ಓದಿ ಅರ್ಥ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಿ.

ಸಂಸ್ಥೆ ಅಥವಾ ಇಲಾಖೆ

ಗುಪ್ತಚರ ಇಲಾಖೆ (ಇಂಟೆಲಿಜೆನ್ಸ್ ಬ್ಯೂರೋ IB), ಇದು ಕೇಂದ್ರ ಸರ್ಕಾರದ Ministry of Home Affairs (MHA) ದ ಅಧೀನದಲ್ಲಿದೆ.

ಗುಪ್ತಚರ ಇಲಾಖೆ ನೇಮಕಾತಿ Important Dates:

ಪ್ರಾರಂಬ ದಿನಾಂಕ20-11-2025
ಕೊನೆಯ ದಿನಾಂಕ14-12-2025
ಪರೀಕ್ಷೆಯ ದಿನಾಮಕLater announce

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 1೦ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.

ಒಟ್ಟು ಹುದ್ದೆಗಳು:

ದೇಶಾದ್ಯಂತ ಸುಮಾರು 362 ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ವಯೋಮಿತಿ:

ನಿಮ್ಮ ವಯೋಮಿತಿಯನ್ನು 14.12.2025 ರವರೆಗೆ ಪರಿಗಣಿಸಲಾಗುತ್ತದೆ.

ಕನಿಷ್ಟ20 ವರ್ಷ
ಗರಿಷ್ಟ28 ವರ್ಷ

ವಯೋಮಿತಿ ಸಡಿಲಿಕೆ (OBC, SC/ST, PwBD ಇತ್ಯಾದಿ) – ಅಧಿಕೃತ ನೋಟಿಫಿಕೇಶನಿನಲ್ಲಿ ವಿವರಿಸಲಾಗಿದೆ.

ವೇತನ:

ಪ್ರತಿ ತಿಂಗಳು ಕನಿಷ್ಠ ವೇತನ ₹18,000 ದಿಂದ ಗರಿಷ್ಠ ವೇತನ ₹56,900 ರೂಗಳನ್ನು ಪಾವತಿಮಾಡುತ್ತಾರೆ.ಜೊತೆಗೆ ಭತ್ಯೆಗಳು (allowances): Dearness Allowance (DA), HRA (House Rent Allowance), Transport Allowance (TA), ಮತ್ತು Special Security Allowance (SSA) ಸಹ ನೀಡುತ್ತಾರೆ.

ಆಯ್ಕೆ ವಿದಾನ:

Tier-1:ಆನ್ ಲೈನ್‌ ಪರೀಕ್ಷೆ
Tier-2:ವಿವರಣಾತ್ಮಕ ಪರೀಕ್ಷೆ

SYLLABUSNO.OF QUESTIONSNO.OF MARKS
General Awareness4040
Reasoning2020
Qunntitative Aptitude2020
English2020

ಒಟ್ಟು 100 ಪ್ರಶ್ನೆಗಳು ಮತ್ತು100 ಅಂಕಗಳಿಗೆ ಈ ಪರೀಕ್ಷೆ ನಡೆಯುತ್ತದೆ
ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ದಾಖಲೆ ಪರಿಶೀಲನೆ ಮಾಡಬೇಕು (Document Verification) ಮತ್ತು ಕೊನೆಯದಾಗಿ ವೈದ್ಯಕೀಯ ಪರಿಶೀಲನೆ (Medical Exam) ಇರುತ್ತವೆ.

ಅರ್ಜಿ ಶುಲ್ಕ (Application Fee):

General / OBC / EWS ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ- ₹650.

SC / ST / PwD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ -₹550.

ಅರ್ಜಿ ಸಲ್ಲಿಸವ ಪ್ರಕ್ರಿಯೆ (Application process):

1.ಅರ್ಜಿ ಸಲ್ಲಿಸಲು MHA ( ministry of Home affairs ಅಧಿಕೃತ ವೆಬ್‌ಸೈಟ್) ಗೆ ಭೇಟಿ ನೀಡಿ, ರಿಜಿಸ್ಟರ್ ವಿಭಾಗದಲ್ಲಿ ಮೊದಲು ನೊಂದಣಿ ಮಾಡಿಕೊಳ್ಳಬೇಕು.
2.ನಂತರ ನೀವು Login ವಿಭಾಗದಲ್ಲಿ Login ಮಾಡಿಕೊಂಡು, ಅರ್ಜಿಯನ್ನು ಸಲ್ಲಿಸಬೇಕು.
3.ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ಸರಿಯಾದ ವೈಯಕ್ತಿಕ ಮಾಹಿತಿ, ವಿದ್ಯಾರ್ಹತೆ ಮತ್ತು ಇತರೆ ಮಾಹಿತಿಗಳ ದಾಖಲೆಗಳು ತಮ್ಮ ಬಳಿ ಇಟ್ಟಿಕೊಂಡು ಅರ್ಜಿ ಸಲ್ಲಿಸಿ.

ದೇಶ ಪ್ರೇಮ ಇರುವ ಅಭ್ಯರ್ಥಿಗಳು ಈ ಉದ್ಯೋಗದ ಮಾಹಿತಿ ನಿಮ್ಮ ಸ್ನೇಹಿತರು / ಅಕ್ಕ ಪಕ್ಕದವರಿಗೆ ಉಪಯೋಗ ಆಗಬಹುದು ಎಂದು ಯೋಚಿಸುತ್ತಾರೆ, ಅದಕ್ಕಾಗಿ ತಮ್ಮ ವಾಟ್ಸಪ್ ಅಥವಾ ಇತರ ಜಾಲತಾಣ ಮಾಧ್ಯಮಗಳಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ. ಹಾಗೇ ಎಲ್ಲಾ ರೀತಿಯ ಉದ್ಯೋಗದ ಮಾಹಿತಿಯನ್ನು ಸರಿಯಾದ ಸಮಯಕ್ಕೆ ಅತಿ ಶೀಘ್ರವಾಗಿ ಪಡೆಯಲು ನಮ್ಮ Readinkannada.com ವೆಬ್ ಸೈಟ್ ಅನ್ನು ನಿರಂತರವಾಗಿ Follow ಮಾಡಿ…. ಧನ್ಯವಾದಗಳು….

DOWNLOAD NOTIFICATONCLICK HERE
OFFICIAL WEBSITECLICK HERE
JOIN TELEGRAM CHANNELCLICK HERE
JION WHATSAP GROUPCLICK HERE

ಬೆಂಗಳೂರು ರೈಲ್ವೆ ಇಲಾಖೆಯಲ್ಲಿ ಪರೀಕ್ಷೆವಿಲ್ಲದೆ ನೇರ ನೇಮಕಾತಿ

Bangalore Railway recruitment 2025:No Exam No Interview direct Selection

ಪ್ರಿಯ ಸ್ಪಾರ್ದಾರ್ಥಿಗರೆ,ತಾವು ಏನಾದರು ಒಂದು ಒಳ್ಳೆಯ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಕಾಯುತ್ತಿದ್ದರೆ ಇಲ್ಲಿದೆ ಒಂದು ಸುವರ್ಣಾಕಾಶ.2025-26 ನೇ ಸಾಲಿನ ಕ್ರೀಡಾಪಟುಗಳಿಗೆ ನೇಮಕಾತಿಯ ನೋಟಿಪಿಕೇಶನ್‌ ಬಿಡುಗಡೆ ಮಾಡಲಾಗಿದೆ.ಈ ನೇಮಕಾತಿಯು ಕರ್ನಾಟಕ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಆಗಿದೆ.ಈ ನೇಮಕಾತಿಯು‌ ಈ ಕ್ರೀಡಾ ಕೋಟಾದಡಿ(Sports Quota) ನಡೆಯಲಿದ್ದು ಒಟ್ಟು 15 ಹುದ್ದೆಗಳನ್ನು ಬಿಡುಗಡೆ ಮಾಡಲಾಗಿದೆ.ಈ ಹುದ್ದೆಗಳಿಗೆ ಸಂಬಂದಪಟ್ಟಂತಹ ಸಂಪೂರ್ಣ ಮಾಹಿತಿ ಕೆಳಗೆ ನೀಡಿದೆ ಆದಷ್ಟು ಪ್ರತಿಯೊಂದು ಓದಿದ ನಂತರ ಆಪ್ಲೆ ಮಾಡಿ.

Bangalore Railway recruitment 2025:ಪ್ರಮುಖ ದಿನಾಂಕಗಳು

ಪ್ರಾರಂಬ ದಿನಾಂಕ 30-10-2025
ಕೊನೆಯ ದಿನಾಂಕ05-12-2025
ಪರೀಕ್ಷೆಯ ದಿನಾಮಕNo Exam

ಶೈಕ್ಷಣಿಕ ಅರ್ಹತೆ:

ಈ ನೇಮಕಾತಿಯು ಪ್ರಮುಖವಾಗಿ ಎರಡು ರೀತಿಯ ವಿದ್ಯಾರ್ಹತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ.ಇದರಲ್ಲಿ ಸಾಮಾನ್ಯವಾಗಿ Level 1 ಮತ್ತು level 2 ಹುದ್ದೆಗಳಾಗಿದ್ದು Level 1 ಹುದ್ದೆಗಳಿಗೆ 10Th ಮುಗಿದಿರ ಬೇಕು ಹಾಗೆಯೇ level 2 ಹುದ್ದೆಗಳಿಗೆ 1೨Th ಮುಗಿದಿರ ಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ:

ಇದರಲ್ಲಿ ಸಾಮಾನ್ಯವಾಗಿ Level 1 ಮತ್ತು level 2 ಹುದ್ದೆಗಳಾಗಿ ಬಿಡುಗಡೆ ಮಾಡಲಾಗುದ್ದು Level 1 ರಲ್ಲಿ ಸುಮಾರು ೧೫ ಮತ್ತು level 2 ನಲ್ಲಿ ೧೦ ಇದರಲ್ಲಿ ಕ್ರೀಕೆಟ್‌,ಹಾಕಿ,ಕಬಡ್ಡಿ,ಫುಟ್‌ಬಾಲ್‌ ಮತ್ತುಚೆಸ್‌ ವಿವಿದ ರೀತಿಯ ಕ್ರೀಡಾಕೂಟದಲ್ಲಿ ಆಸಕ್ತಿವಿರುವ ಅಭ್ಯರ್ತಿಗಳು ಮಾತ್ರ ಆಪ್ಲೆ ಮಾಡವುದಕ್ಕೆ ಅರ್ಹವಿರುತ್ತಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನೇಮಕಾತಿ 2025:Punjab National Bank Vacancy

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನೇಮಕಾತಿ 2025:Punjab National Bank Vacancy

ಭಾರತದ ಕೆಲವು ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸುಮಾರು 750 ಹುದ್ದೆಗಳ ಲೋಕಲ್ ಬ್ಯಾಂಕ್ ಅಧಿಕಾರಿ(LBO) ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ.
ಈ ಹುದ್ದೆಯ ಕುರಿತಾಗಿ ಆನ್ಲೈನ್ ಅಪ್ಲಿಕೇಶನ್ ಪ್ರಾರಂಬ ವಾಗಿದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.

Punjab National Bank vacancy 2025-ಪ್ರಮುಖ ದಿನಾಂಕಗಳು

ಪ್ರಾರಂಭ ದಿನಾಂಕನವೆಂಬರ್ 3 2025
ಕೊನೆಯ ದಿನಾಂಕನವೆಂಬರ್ 23 2025
ಒಟ್ಟು ಹುದ್ದೆಗಳು750
ಶುಲ್ಕ ಪಾವತಿSC/ST-59/- Others-1180/-
ಪರೀಕ್ಷೆ ದಿನಾಂಕಡಿಸೆಂಬರ್ 2025

ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದಾದರೂ ಒಂದು ಪದವಿ ಮುಗಿಸಿದ್ದರೆ ಆನ್ಲೈನ್ ಮುಖಾಂತರ ಅಪ್ಲಿಕೇಶನ್ ಹಾಕಬಹುದು.

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಪಂಜಾಬ್ ನ್ಯಾಷನಲ್ ಬ್ಯಾಂಕ್ ವತಿಯಿಂದ ಒಟ್ಟು 750 ಹುದ್ದೆಗಳನ್ನು ಬಿಡುಗಡೆ ಮಾಡಿದ್ದು ಲೋಕಲ್ ಬ್ಯಾಂಕ್ ಅಧಿಕಾರಿ ಮೇಲೆ ಈ ಹುದ್ದೆಗಳನ್ನು ಬಿಡುಗಡೆ ಆಗಿದೆ.ಇದರಲ್ಲಿ ನಮ್ಮ ಕರ್ನಾಟಕ ರಾಜ್ಯಕ್ಕೆ ಒಟ್ಟು 89 ಹುದ್ದೆಗಳಿವೆ.

ವಯೋಮಿತಿ:

ಅಪ್ಲಿಕೇಶನ್ ಹಾಕುವ ಪ್ರತಿಯೊಂದೂ ಅಭ್ಯರ್ಥಿಗಳ ವಯೋಮಿತಿಯನ್ನು ದಿನಾಂಕ 01-07-2025ಕ್ಕೆ ಪರಿಗಣಿಸಲಾಗುತ್ತದೆ.

ಗರಿಷ್ಟ20 ವರ್ಷ
ಕನಿಷ್ಠ30 ವರ್ಷ

ವಯೋಮಿತಿ ಸಡಿಲಿಕೆ

OBC ಅಭ್ಯರ್ಥಿಗಳು3 ವರ್ಷ
SC/ST ಅಭ್ಯರ್ಥಿಗಳು5 ವರ್ಷ
PWDB ಅಭ್ಯರ್ಥಿಗಳು10 ವರ್ಷ

ವೇತನ:

ಪಂಜಾಬ್ ನ್ಯಾಷನಲ್ ಬ್ಯಾಂಕ್ ಲೋಕಲ್ ಬ್ಯಾಂಕ್ ಅಧಿಕಾರಿ ಗಳಿಗೆ ತಿಂಗಳಿಗೆ ರೂಂ.48,480/- ರಿಂದ ಹಿಡಿದು ಸುಮಾರು ರೂ.85,900/-ವರೆಗೆ ಸಂಬಳ ನೀಡಲಾಗುತ್ತಿದೆ.ಜೊತೆಗೆ ಡಿಯರ್ನೆಸ್ ಅಲವನ್ಸ್ (DA) ಹಾಗೆಯೇ ಮನೆ ಬಾಡಿಗೆ ಅಲವನ್ಸ್ (HRA), ಟ್ರಾವೆಲ್ ಅಲವನ್ಸ್ (TA) ಮತ್ತು ಇತರೆ ಬ್ಯಾಂಕ್ ಸೌಲಭ್ಯಗಳು ಸಿಗುತ್ತದೆ. ಇದರ ಜೊತೆಗೆ ಅಧಿಕಾರಿಗಳಿಗೆ ವೈಧ್ಯಕೀಯ ಸವಲತ್ತುಗಳು ಕೂಡ ದೊರೆಯುತ್ತದೆ.

ಆಯ್ಕೆ ವಿಧಾನ:

1.ಆನ್ ಲೈನ್ ಲಿಖಿತ ಪರೀಕ್ಷೆ (Online Written Test).

SubjectNo.of QuestionsNo.of Marks
Reasoning5050
Quantitative Aptitude5050
Banking & Financial Awareness5050
English Language5050

2.ಡಾಕ್ಯುಮೆಂಟ್ ಪರಿಶೀಲನೆ (Screening / Document Verification)

ಕೆಳಗಿನ ದಾಖಲೆಗಳಲ್ಲಿ ಯಾವುದೇ ಒಂದು ಮಾನ್ಯವಾಗಿರುತ್ತದೆ:

ಆಧಾರ್ ಕಾರ್ಡ್ (Aadhaar Card)
ಪಾಸ್‌ಪೋರ್ಟ್ (Passport)
ವೋಟರ್ ಐಡಿ ಕಾರ್ಡ್ (Voter ID Card)
ಪ್ಯಾನ್ ಕಾರ್ಡ್ (PAN Card)
ಡ್ರೈವಿಂಗ್ ಲೈಸೆನ್ಸ್ (Driving License)

3.ಲೋಕಲ್‌ ಭಾಷೆ ( ಪರೀಕ್ಷೆ (Local Language Proficiency Test – LLPT)

ಆನ್‌ಲೈನ್ ಪರೀಕ್ಷೇಯಲ್ಲಿ ಪಾಸ್‌ ಆದ ಆಭ್ಯರ್ಥಿಗಳು ಕೂಡಲೇ ಕನ್ನಡ ಭಾಷ ಪರೀಕ್ಷೇಗೆ ಹೊಗಬೇಕಾಗುತ್ತದೆ.ಉದಾಹರಣೆಗೆ ಕನ್ನಡ ಆಭ್ಯರ್ಥಿ ಆಗಿರುವದರಿಂದ ಕನ್ನಡ ಓದುವುದು,ಬರೆಯುವುದು ಮತ್ತು ಮಾತಾನಾಡುವುದು ಕಡ್ಡಾಯಾವಾಗಿ ಬರಬೇಕು.

4.ವೈಯಕ್ತಿಕ ಸಂದರ್ಶನ (Personal Interview):

ಲಿಖಿತ ಪರೀಕ್ಷೆಯಲ್ಲಿ ಪಾಸ್‌ ಆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯುತ್ತಾರೆ.
ಸಂದರ್ಶನವು ಅಭ್ಯರ್ಥಿಯ ವ್ಯಕ್ತಿತ್ವ, ಸಂವಹನ ಕೌಶಲ್ಯ [Skills]ಮತ್ತು ಸ್ಥಳೀಯ ಭಾಷೆಯ ಪರಿಣಿತಿಯನ್ನು ಮೌಲ್ಯಮಾಪನ ಮಾಡುತ್ತಾರೆ.

5.ಅಂತಿಮ ಆಯ್ಕೆ (Final Selection):

ಲಿಖಿತ ಪರೀಕ್ಷೆಯಲ್ಲಿ ಪಾಸ್‌ ಆದ ಅಭ್ಯರ್ಥಿಗಳನ್ನು

ಲಿಖಿತ ಪರೀಕ್ಷೆ + ಸ್ಥಳೀಯ ಭಾಷಾ ಪರೀಕ್ಷೆ + ಸಂದರ್ಶನದ ಆಧಾರದ ಮೇಲೆ ಕೊನೆಯ ಆಯ್ಕೆ ಪಟ್ಟಿವನ್ನು,
(Merit List) PNB ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಾರೆ.

ಪ್ರಮುಖ ಆನ್‌ಲೈನ್‌ ಪರಿಕ್ಷಾ ಕೇಂದ್ರಗಳು:

ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದು ಭಾರತದ್ಯಂತ ಬಿಡುಗಡು ಮಾಡಿದ್ದು, ನಮ್ಮ ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು,ಹುಬಳ್ಳಿ-ದಾರವಾಡ,ಮೈಸೂರು ಮತ್ತು ಶಿವಮೊಗ್ಗ ಪ್ರಮುಖ ಪರೀಕ್ಷಾ ಕೇಂದ್ರಗಳಾಗಿವೆ.

ಅರ್ಜಿ ಶುಲ್ಕ:

SC/ST/PWD59/-
GEN/OBC/EWS1180/-

ಅರ್ಜಿ ಸಲ್ಲಿಸುವ ವಿಧಾನ:

ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಆಪ್ಲೆ ಮಾಡುವುದಕ್ಕೆ ಮುಖ್ಯವಾಗಿ ಬೇಕಾಗಿರುವ ದಾಖಲೆಗಳನ್ನು ತಯಾರಿ ಮಾಡಿಕೊಂಡು ನಂತರ ನೋಟಪಿಕೇಷನ್‌ ಒಂದು ಸಲ ಒದಿದ ನಂತರ ಅಪ್ಲೆ ಮಾಡಿ

ಹಂತ 2: ಅರ್ಜಿ ಹಾಕಲು ಲಿಂಕ್ ತೆರೆದುಕೊಳ್ಳಿ:
PNB LBO BANK 2025: APPLY ONILINE ಮೇಲೆ ಕ್ಲೀಕ್‌ ಮಾಡಿ ಹೊಸದಾಗಿ Registration ಮಾಡಿಕೊಳ್ಳಿ.

ಹಂತ 3: ರಿಜಿಸ್ಟ್ರೇಷನ್ (Registration):
ನಿಮ್ಮ ಸಂಪೂರ್ಣ ಹೆಸರು , Mail Id,ಮತ್ತು ನಿಮ್ಮದೇ ಅದ ಮೊಬೈಲ್ ನಂಬರನ್ನು ಭರ್ತಿ ಮಾಡಿ.
ಕೊಟ್ಟಿರು ಮೊಬೈಲ್ ನಂಬರ್ಗೆ OTP ಮುಖಾಂತರ verification ಮಾಡಿಕೊಳ್ಳಿ.”Registration ID”ಮತ್ತು “Password” ನಿಮ್ಮ ಮೊಬೈಲ್‌ ಮುಖಾಂತರ ಕಳಸಿಕೊಡಲಾಗುತ್ತದೆ ಇದನ್ನು ಸುರಕ್ಷೀತವಾಗಿ ಇಟ್ಟುಕೊಳ್ಳಿ.

ಹಂತ 4: ಅರ್ಜಿ ಹಾಕುವ ವಿಧಾನ (Filling Application Form)
“Registration ID” ಮತ್ತು “Password” ಇದನ್ನು ಬಳಸಿಕೊಂಡು ಲಾಗಿನ್‌ ಮಾಡಿ.
ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಮುಂತಾದ ವೈಯಕ್ತಿಕ ಮಾಹಿತಿಯನ್ನು ಹಾಕಿದ ನಂತರ ಶಿಕ್ಷಣದ ವಿವರಗಳನ್ನು ತುಂಬಿ.
ಇಷ್ಟೇಲ್ಲಾ ಮಾಹಿತಿ ಹಾಕಿದ ನಂತರ ನಿಮ್ಮ ರಾಜ್ಯ ಮತ್ತು ಭಾಷೆ ಆಯ್ಕೆಮಾಡಿ (ಉದಾ. ಕರ್ನಾಟಕ – ಕನ್ನಡ).

ಹಂತ 5: ದಾಖಲೆಗಳು ಅಪ್ಲೋಡ್ ಮಾಡುವುದು (Upload Documents):
ಆಪ್ಲೋಡ್‌ ಮಾಡಲು ಪಾಸ್‌ಪೋರ್ಟ್ ಗಾತ್ರದ ಫೋಟೋ (JPEG ಫಾರ್ಮ್ಯಾಟ್, 20–50 KB).
ನಿಮ್ಮ ಸಹಿ (Signature – JPEG ಫಾರ್ಮ್ಯಾಟ್, 10–20 KB).
ಇಷ್ಟೇಲ್ಲಾ ಆಗತ್ಯವಿರುವ ದಾಖಲೆಗಳನ್ನುಆಪ್ಲೋಡ್‌ ಮಾಡಿ.

ಹಂತ 6: ಅರ್ಜಿ ಶುಲ್ಕ ಪಾವತಿಸು (Fee Payment):
ನಿಮಗೆ ನಿಗದಿಪಡಿಸಿರುವ ಪಾವತಿಯನ್ನು ಪರಿಶೀಲಿಸಿ
ಸಾಮಾನ್ಯ/OBC/EWS: ₹1180
SC/ST/PwBD: ₹59
Debit/Credit Card, Net Banking, UPI.ಮುಂತಾದ ಪಾವತಿ ವಿಧಾನದಲ್ಲಿ ಒಂದನ್ನು ಬಳಸಿ.
ಪಾವತಿ ಆದ ಕೂಡಲೇ ತಮಗೆ “Payment Successful” ಸಂದೇಶ ಸಿಗುತ್ತದೆ.

Punjab National Bank Vacancy 2025 :Important Links:

NOTIFICATIONCLICK HERE
OFFICIAL WEBSITECLICK HERE
WHATSAP GROUPCLICK HERE
TELEGRAM CHANNELCLICK HERE