Intelligent Bureau 362 Posts detail Vacancy Details:
ಭಾರತದ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಆಸೆ ಪಡುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಏನೆಂದರೆ ಗುಪ್ತಚರ ಇಲಾಖೆಯಲ್ಲಿ ಸುಮಾರು 362 MTS (Multi tasking staff) ‘ಗ್ರೂಪ್ ಸಿ’ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಕೆಳಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಪೂರ್ತಿಯಾಗಿ ಓದಿ ಅರ್ಥ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಿ.
ಸಂಸ್ಥೆ ಅಥವಾ ಇಲಾಖೆ
ಗುಪ್ತಚರ ಇಲಾಖೆ (ಇಂಟೆಲಿಜೆನ್ಸ್ ಬ್ಯೂರೋ IB), ಇದು ಕೇಂದ್ರ ಸರ್ಕಾರದ Ministry of Home Affairs (MHA) ದ ಅಧೀನದಲ್ಲಿದೆ.
ಗುಪ್ತಚರ ಇಲಾಖೆ ನೇಮಕಾತಿ Important Dates:
| ಪ್ರಾರಂಬ ದಿನಾಂಕ | 20-11-2025 |
| ಕೊನೆಯ ದಿನಾಂಕ | 14-12-2025 |
| ಪರೀಕ್ಷೆಯ ದಿನಾಮಕ | Later announce |
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 1೦ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.
ಒಟ್ಟು ಹುದ್ದೆಗಳು:
ದೇಶಾದ್ಯಂತ ಸುಮಾರು 362 ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ವಯೋಮಿತಿ:
ನಿಮ್ಮ ವಯೋಮಿತಿಯನ್ನು 14.12.2025 ರವರೆಗೆ ಪರಿಗಣಿಸಲಾಗುತ್ತದೆ.
| ಕನಿಷ್ಟ | 20 ವರ್ಷ |
| ಗರಿಷ್ಟ | 28 ವರ್ಷ |
ವಯೋಮಿತಿ ಸಡಿಲಿಕೆ (OBC, SC/ST, PwBD ಇತ್ಯಾದಿ) – ಅಧಿಕೃತ ನೋಟಿಫಿಕೇಶನಿನಲ್ಲಿ ವಿವರಿಸಲಾಗಿದೆ.
ವೇತನ:
ಪ್ರತಿ ತಿಂಗಳು ಕನಿಷ್ಠ ವೇತನ ₹18,000 ದಿಂದ ಗರಿಷ್ಠ ವೇತನ ₹56,900 ರೂಗಳನ್ನು ಪಾವತಿಮಾಡುತ್ತಾರೆ.ಜೊತೆಗೆ ಭತ್ಯೆಗಳು (allowances): Dearness Allowance (DA), HRA (House Rent Allowance), Transport Allowance (TA), ಮತ್ತು Special Security Allowance (SSA) ಸಹ ನೀಡುತ್ತಾರೆ.
ಆಯ್ಕೆ ವಿದಾನ:
Tier-1:ಆನ್ ಲೈನ್ ಪರೀಕ್ಷೆ
Tier-2:ವಿವರಣಾತ್ಮಕ ಪರೀಕ್ಷೆ
| SYLLABUS | NO.OF QUESTIONS | NO.OF MARKS |
| General Awareness | 40 | 40 |
| Reasoning | 20 | 20 |
| Qunntitative Aptitude | 20 | 20 |
| English | 20 | 20 |
ಒಟ್ಟು 100 ಪ್ರಶ್ನೆಗಳು ಮತ್ತು100 ಅಂಕಗಳಿಗೆ ಈ ಪರೀಕ್ಷೆ ನಡೆಯುತ್ತದೆ
ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ದಾಖಲೆ ಪರಿಶೀಲನೆ ಮಾಡಬೇಕು (Document Verification) ಮತ್ತು ಕೊನೆಯದಾಗಿ ವೈದ್ಯಕೀಯ ಪರಿಶೀಲನೆ (Medical Exam) ಇರುತ್ತವೆ.
ಅರ್ಜಿ ಶುಲ್ಕ (Application Fee):
General / OBC / EWS ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ- ₹650.
SC / ST / PwD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ -₹550.
ಅರ್ಜಿ ಸಲ್ಲಿಸವ ಪ್ರಕ್ರಿಯೆ (Application process):
1.ಅರ್ಜಿ ಸಲ್ಲಿಸಲು MHA ( ministry of Home affairs ಅಧಿಕೃತ ವೆಬ್ಸೈಟ್) ಗೆ ಭೇಟಿ ನೀಡಿ, ರಿಜಿಸ್ಟರ್ ವಿಭಾಗದಲ್ಲಿ ಮೊದಲು ನೊಂದಣಿ ಮಾಡಿಕೊಳ್ಳಬೇಕು.
2.ನಂತರ ನೀವು Login ವಿಭಾಗದಲ್ಲಿ Login ಮಾಡಿಕೊಂಡು, ಅರ್ಜಿಯನ್ನು ಸಲ್ಲಿಸಬೇಕು.
3.ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ಸರಿಯಾದ ವೈಯಕ್ತಿಕ ಮಾಹಿತಿ, ವಿದ್ಯಾರ್ಹತೆ ಮತ್ತು ಇತರೆ ಮಾಹಿತಿಗಳ ದಾಖಲೆಗಳು ತಮ್ಮ ಬಳಿ ಇಟ್ಟಿಕೊಂಡು ಅರ್ಜಿ ಸಲ್ಲಿಸಿ.
ದೇಶ ಪ್ರೇಮ ಇರುವ ಅಭ್ಯರ್ಥಿಗಳು ಈ ಉದ್ಯೋಗದ ಮಾಹಿತಿ ನಿಮ್ಮ ಸ್ನೇಹಿತರು / ಅಕ್ಕ ಪಕ್ಕದವರಿಗೆ ಉಪಯೋಗ ಆಗಬಹುದು ಎಂದು ಯೋಚಿಸುತ್ತಾರೆ, ಅದಕ್ಕಾಗಿ ತಮ್ಮ ವಾಟ್ಸಪ್ ಅಥವಾ ಇತರ ಜಾಲತಾಣ ಮಾಧ್ಯಮಗಳಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ. ಹಾಗೇ ಎಲ್ಲಾ ರೀತಿಯ ಉದ್ಯೋಗದ ಮಾಹಿತಿಯನ್ನು ಸರಿಯಾದ ಸಮಯಕ್ಕೆ ಅತಿ ಶೀಘ್ರವಾಗಿ ಪಡೆಯಲು ನಮ್ಮ Readinkannada.com ವೆಬ್ ಸೈಟ್ ಅನ್ನು ನಿರಂತರವಾಗಿ Follow ಮಾಡಿ…. ಧನ್ಯವಾದಗಳು….
| DOWNLOAD NOTIFICATON | CLICK HERE |
| OFFICIAL WEBSITE | CLICK HERE |
| JOIN TELEGRAM CHANNEL | CLICK HERE |
| JION WHATSAP GROUP | CLICK HERE |