Bangalore Railway recruitment 2025:No Exam No Interview direct Selection
ಪ್ರಿಯ ಸ್ಪಾರ್ದಾರ್ಥಿಗರೆ,ತಾವು ಏನಾದರು ಒಂದು ಒಳ್ಳೆಯ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಕಾಯುತ್ತಿದ್ದರೆ ಇಲ್ಲಿದೆ ಒಂದು ಸುವರ್ಣಾಕಾಶ.2025-26 ನೇ ಸಾಲಿನ ಕ್ರೀಡಾಪಟುಗಳಿಗೆ ನೇಮಕಾತಿಯ ನೋಟಿಪಿಕೇಶನ್ ಬಿಡುಗಡೆ ಮಾಡಲಾಗಿದೆ.ಈ ನೇಮಕಾತಿಯು ಕರ್ನಾಟಕ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಆಗಿದೆ.ಈ ನೇಮಕಾತಿಯು ಈ ಕ್ರೀಡಾ ಕೋಟಾದಡಿ(Sports Quota) ನಡೆಯಲಿದ್ದು ಒಟ್ಟು 15 ಹುದ್ದೆಗಳನ್ನು ಬಿಡುಗಡೆ ಮಾಡಲಾಗಿದೆ.ಈ ಹುದ್ದೆಗಳಿಗೆ ಸಂಬಂದಪಟ್ಟಂತಹ ಸಂಪೂರ್ಣ ಮಾಹಿತಿ ಕೆಳಗೆ ನೀಡಿದೆ ಆದಷ್ಟು ಪ್ರತಿಯೊಂದು ಓದಿದ ನಂತರ ಆಪ್ಲೆ ಮಾಡಿ.
Bangalore Railway recruitment 2025:ಪ್ರಮುಖ ದಿನಾಂಕಗಳು
| ಪ್ರಾರಂಬ ದಿನಾಂಕ | 30-10-2025 |
| ಕೊನೆಯ ದಿನಾಂಕ | 05-12-2025 |
| ಪರೀಕ್ಷೆಯ ದಿನಾಮಕ | No Exam |
ಶೈಕ್ಷಣಿಕ ಅರ್ಹತೆ:
ಈ ನೇಮಕಾತಿಯು ಪ್ರಮುಖವಾಗಿ ಎರಡು ರೀತಿಯ ವಿದ್ಯಾರ್ಹತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ.ಇದರಲ್ಲಿ ಸಾಮಾನ್ಯವಾಗಿ Level 1 ಮತ್ತು level 2 ಹುದ್ದೆಗಳಾಗಿದ್ದು Level 1 ಹುದ್ದೆಗಳಿಗೆ 10Th ಮುಗಿದಿರ ಬೇಕು ಹಾಗೆಯೇ level 2 ಹುದ್ದೆಗಳಿಗೆ 1೨Th ಮುಗಿದಿರ ಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ:
ಇದರಲ್ಲಿ ಸಾಮಾನ್ಯವಾಗಿ Level 1 ಮತ್ತು level 2 ಹುದ್ದೆಗಳಾಗಿ ಬಿಡುಗಡೆ ಮಾಡಲಾಗುದ್ದು Level 1 ರಲ್ಲಿ ಸುಮಾರು ೧೫ ಮತ್ತು level 2 ನಲ್ಲಿ ೧೦ ಇದರಲ್ಲಿ ಕ್ರೀಕೆಟ್,ಹಾಕಿ,ಕಬಡ್ಡಿ,ಫುಟ್ಬಾಲ್ ಮತ್ತುಚೆಸ್ ವಿವಿದ ರೀತಿಯ ಕ್ರೀಡಾಕೂಟದಲ್ಲಿ ಆಸಕ್ತಿವಿರುವ ಅಭ್ಯರ್ತಿಗಳು ಮಾತ್ರ ಆಪ್ಲೆ ಮಾಡವುದಕ್ಕೆ ಅರ್ಹವಿರುತ್ತಾರೆ.